leveraged buyout
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಹತೋಟಿ ಕ್ರಯ; ಹತೋಟಿ ಕೊಳ್ಳಿಕೆ; ಹೊರಗಿನ ಯಾ ಬಾಹ್ಯ ಬಂಡವಾಳದಿಂದ ಒಂದು ಕಂಪನಿಯ ವ್ಯವಸ್ಥಾಪಕ ಮಂಡಲಿಯು ಅದರ ಹತೋಟಿಗೆ ಬೇಕಾದಷ್ಟು ಷೇರುಗಳೆಲ್ಲವನ್ನೂ ಕೊಂಡುಕೊಳ್ಳುವುದು.